Nojoto: Largest Storytelling Platform

ಭಯದ ನೆರಳಲ್ಲಿ.. ಬದುಕುವಾಗ ನೀವಾದಿರಿ.. ಭರವಸೆಯ ಹೊಂಗಿರಣ.

ಭಯದ ನೆರಳಲ್ಲಿ..
ಬದುಕುವಾಗ ನೀವಾದಿರಿ..
ಭರವಸೆಯ ಹೊಂಗಿರಣ.. 
ನನ್ನ ಯಶಸ್ಸಿಗೇ...
ನೀವೊಂದು ಆಭರಣ 
ಆಸೆಗಳನ್ನೆಲ್ಲಾ ಬದಿಗೊತ್ತಿದ..
ಕೊಡುಗೈ ಕರ್ಣ... 
ಜಗತ್ತಿನ ಏಳು ಬೀಳಿನ..
ಹಾದಿಯಲ್ಲಿ ಕೈ ಹಿಡಿದು
ನಡೆಸುವ ಸೂರ್ಯ ಕಿರಣ...
ಅಪ್ಪ ಎನ್ನುವ ಅಕ್ಷರದಿ 
ಅಡಗಿದೆ ಆಕಾಶ ತಾಣ 
ಯಂತ್ರ,ತಂತ್ರ,ಮಂತ್ರ 
ಯುಗ ಬಂದರು ಕೂಡಾ...
ಸಾಗಲಿ ಪಯಣ..
ನೀವೇ ನನ್ನ ಜೀವನ...     
"My Father is the best hero in my life"
 "You are in high peak"
ಭಾವನೆಗಳ ಭಾರ ಹೊರುವ ಮೂಲ ಪ್ರವರ್ತಕ... ಅಪ್ಪ
ಭಯದ ನೆರಳಲ್ಲಿ..
ಬದುಕುವಾಗ ನೀವಾದಿರಿ..
ಭರವಸೆಯ ಹೊಂಗಿರಣ.. 
ನನ್ನ ಯಶಸ್ಸಿಗೇ...
ನೀವೊಂದು ಆಭರಣ 
ಆಸೆಗಳನ್ನೆಲ್ಲಾ ಬದಿಗೊತ್ತಿದ..
ಕೊಡುಗೈ ಕರ್ಣ... 
ಜಗತ್ತಿನ ಏಳು ಬೀಳಿನ..
ಹಾದಿಯಲ್ಲಿ ಕೈ ಹಿಡಿದು
ನಡೆಸುವ ಸೂರ್ಯ ಕಿರಣ...
ಅಪ್ಪ ಎನ್ನುವ ಅಕ್ಷರದಿ 
ಅಡಗಿದೆ ಆಕಾಶ ತಾಣ 
ಯಂತ್ರ,ತಂತ್ರ,ಮಂತ್ರ 
ಯುಗ ಬಂದರು ಕೂಡಾ...
ಸಾಗಲಿ ಪಯಣ..
ನೀವೇ ನನ್ನ ಜೀವನ...     
"My Father is the best hero in my life"
 "You are in high peak"
ಭಾವನೆಗಳ ಭಾರ ಹೊರುವ ಮೂಲ ಪ್ರವರ್ತಕ... ಅಪ್ಪ

"You are in high peak" ಭಾವನೆಗಳ ಭಾರ ಹೊರುವ ಮೂಲ ಪ್ರವರ್ತಕ... ಅಪ್ಪ