ನಿಂಗ್ಯಲ್ಲಿದ್ದೆ ಕೊನೆ, ಇಪ್ಪುಲ್ ಒಂದ್ ಮನೆ ಉಂಬುಲ ತುತ್ತು ಅನ್ನ ಇದ್ಕಾಗೆ ಅಲ್ಲದ ನಮ್ಮ ದುಡ್ಮೆ ಆದ್ರೆ ನಂಗ ಅಬ್ಲಾಶೆ ಮಾಡ್ಕಂಡಿ ಪ್ರೀತಿ 🏠 ಯ ಹಾಳ್ಮಾಡ್ಕತ್ತಿದ್ದ. ಇನ್ನಾರುವಾ ನೆಮ್ಮದಿಂದ ಮನೆಲಿ ಇಪ್ಪ. ಆಡು ಭಾಷೆಯಲ್ಲಿ ಬರೆದಿರುವೆ. ನಿಮ್ಮ ಪ್ರೀತಿಯ ಮನೆಗೊಂದು ಪತ್ರ ಬರೆಯಿರಿ. #ಮನೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi