Nojoto: Largest Storytelling Platform

✨✨✨✨✨✨✨✨✨✨✨✨✨ 💐💐💐💐ಅಭಿನಂದನೆಗಳು🌹🌹🌹🌹 💦💦💦💦

✨✨✨✨✨✨✨✨✨✨✨✨✨
💐💐💐💐ಅಭಿನಂದನೆಗಳು🌹🌹🌹🌹
💦💦💦💦💦💦💦💦💦💦💦💦💦
    ಆಂಗ್ಲ- ಕನ್ನಡ ಭಾಷಾಚತುರ, ನಿಮ್ಮ ಶಬ್ಧ ಚಮತ್ಕಾರ, ಕಾವ್ಯರಚನೆ, ಭಾಷಾ ಪ್ರೌಢಿಮೆ ಅಮೋಘವಾದದ್ದು. ಕನ್ನಡಾಂಬೆಯ ಪುತ್ರ ಕನ್ನಡದಲ್ಲಿ ಇನ್ನೂ ಅನೇಕ ಕಾವ್ಯದೊಡೆಯನಾಗಿ ಸಾಹಿತ್ಯಲೋಕದಲ್ಲಿ ರಾರಾಜಿಸಲೆಂದು 
ಆಶಿಸುವೆ ಗೆಳೆಯಾ ನಿಮ್ಮ ಅರ್ಥಪೂರ್ಣ ಬರಹಗಳು, ಓದುವಂತೆ ಪ್ರೇರೆಪಿಸುತ್ತದೆ.
 ಆತ್ಮೀಯ ಗೆಳೆಯ
ಮೂಡಲಿ ಇನ್ನಷ್ಟು ಕಾವ್ಯ
Dedicating a #testimonial to Kalmesh Kallimani

amargudge1414

Amar Gudge

Bronze Star
New Creator
streak icon4