Nojoto: Largest Storytelling Platform

ಬದಲಾಗದ ಹೃದಯದ ಗುಡಿಸಲಿನಲಿ ಸಮ್ಮಿಲನ ಹೊಂದಿ ನೆನಪುಗಳ ಜಾ

ಬದಲಾಗದ 
ಹೃದಯದ 
ಗುಡಿಸಲಿನಲಿ
ಸಮ್ಮಿಲನ ಹೊಂದಿ
ನೆನಪುಗಳ ಜಾತ್ರೆ ಮಾಡುವ
ಕನಸೊಂದಿತ್ತು
ಗುಬ್ಬಿ ಗೂಡಂತ 
ಗುಡಿಸಲಿನಲ್ಲಿ
ಪ್ರೇಮಗೀತೆಯ ಹಾಡುತ
ವಿರಹ ವೇದನೆ
ದೂರ ಮಾಡಿದ
ನನ್ನ ಮಾಯಗಾರ್ತಿ ಇವಳು.. 😍
#yqjogi #yqkannadaquotes #akshatahiremath  #YourQuoteAndMine
Collaborating with Akshata hiremath
ಬದಲಾಗದ 
ಹೃದಯದ 
ಗುಡಿಸಲಿನಲಿ
ಸಮ್ಮಿಲನ ಹೊಂದಿ
ನೆನಪುಗಳ ಜಾತ್ರೆ ಮಾಡುವ
ಕನಸೊಂದಿತ್ತು
ಗುಬ್ಬಿ ಗೂಡಂತ 
ಗುಡಿಸಲಿನಲ್ಲಿ
ಪ್ರೇಮಗೀತೆಯ ಹಾಡುತ
ವಿರಹ ವೇದನೆ
ದೂರ ಮಾಡಿದ
ನನ್ನ ಮಾಯಗಾರ್ತಿ ಇವಳು.. 😍
#yqjogi #yqkannadaquotes #akshatahiremath  #YourQuoteAndMine
Collaborating with Akshata hiremath