Nojoto: Largest Storytelling Platform

ಗೊಡ್ಡು ಸಂಪ್ರದಾಯಗಳಿಗೆಲ್ಲ ಸೆಡ್ಡುಹೊಡೆದು ನಿಂತವರು ಕಂದಾಚ

ಗೊಡ್ಡು ಸಂಪ್ರದಾಯಗಳಿಗೆಲ್ಲ ಸೆಡ್ಡುಹೊಡೆದು ನಿಂತವರು
ಕಂದಾಚಾರಗಳನೆಲ್ಲ ಕಡೆಗಿಟ್ಟು, ಸದಾಚಾರಗಳ ಕೊಟ್ಟವರು
ಅಸ್ಪುರ್ಶತೆಯನು ಮೆಟ್ಟಿ, 
ದಿವ್ಯ ಸ್ಪರ್ಶವ ನೀಡಿದವರು
ಜಾತಿ ಪ್ರೀತಿಯ ಬಿಟ್ಟು, ಜಾತ್ಯಾತೀತರಾದವರು
ಸರಳ ಸಜ್ಜನಿಕೆಯ ಗಣಿಯೇ, ನಮ್ಮ 
ಶ್ರೀ ಶಿವಮೂರ್ತಿ ಮುರುಘಾ ಶರಣರು— % & PC : Internet