Nojoto: Largest Storytelling Platform

ಕಣ್ಣಂಚಿನಲ್ಲಿ ಜಾರುತಿದೆ ಕಂಬನಿ ಮನದಲಿ ನೆನಪು ಪ್ರೇಮ ಕಹಾನ

ಕಣ್ಣಂಚಿನಲ್ಲಿ ಜಾರುತಿದೆ ಕಂಬನಿ
ಮನದಲಿ ನೆನಪು ಪ್ರೇಮ ಕಹಾನಿ
ಅಬ್ಬರಿಸುತಿದೆ ನೋವಿನ ಮಾರ್ದನಿ
ವಿರಹದಿಂದಾದೆ ಮಾತಿರದ ಮೌನಿ #restzone #shayari #poetry #yqjogi #amargude #broken #brokenheart
ಕಣ್ಣಂಚಿನಲ್ಲಿ ಜಾರುತಿದೆ ಕಂಬನಿ
ಮನದಲಿ ನೆನಪು ಪ್ರೇಮ ಕಹಾನಿ
ಅಬ್ಬರಿಸುತಿದೆ ನೋವಿನ ಮಾರ್ದನಿ
ವಿರಹದಿಂದಾದೆ ಮಾತಿರದ ಮೌನಿ #restzone #shayari #poetry #yqjogi #amargude #broken #brokenheart
amargudge1414

Amar Gudge

Bronze Star
New Creator
streak icon7