Nojoto: Largest Storytelling Platform

White ಬದುಕೆಂಬ ವ್ಯಾಕರಣದಲ್ಲಿ ಬಂದ ವಿಶೇಷಣ ಅವಳು..... ಖಾ

White ಬದುಕೆಂಬ ವ್ಯಾಕರಣದಲ್ಲಿ
ಬಂದ ವಿಶೇಷಣ ಅವಳು.....
ಖಾಲಿ ಮನವನ್ನು ಭರ್ತಿ
ಮಾಡಿದ ಪದ ಅವಳು......
ನನ್ನೆಲ್ಲ ಭಾವನೆಗಳಿಗೂ
ಅಲಂಕಾರವಾದವಳು.......
ಪುಸ್ತಕವ ಬಳಸದೆ
ಪ್ರೀತಿಯ ಭಾಷೆ ಕಲಿಸಿದವಳು.....

ನನ್ನವಳು.....🫅🏻💘

©Happy Soul
  #Couple #couple #couplegoles #love❤ #love4life #beautiful_things