Nojoto: Largest Storytelling Platform

ಜಗತ್ತಿನಲ್ಲಿ ಸ್ವಾರ್ಥದಿಂದ ಕುಡಿದ ಜನಗಳೆ ಹೆಚ್ಚು ತಮ್ಮ ಖು

ಜಗತ್ತಿನಲ್ಲಿ ಸ್ವಾರ್ಥದಿಂದ ಕುಡಿದ ಜನಗಳೆ ಹೆಚ್ಚು
ತಮ್ಮ ಖುಷಿಗಾಗಿ ಬೇರೊಬ್ಬರ ನೆಮ್ಮದಿಯನ್ನು ಕಿತ್ತುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ.
ಆಸೆ ಪಟಿದ್ದೆಲ್ಲ ತನ್ನದಾಗಿಸಿಕೊಳ್ಳುವ ಬರದಲ್ಲಿ ಬೇರೆಯವರ ಬದುಕನ್ನು ಕಿತ್ತು ತಿನ್ನುತ್ತಿದ್ದಾನೆ..
 ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. 

★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.

★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ.

#ಜೀವನದ_ಸ್ಪರ್ಶಮಣಿ #ತಾನು_ಬದುಕಲು_ಮತ್ತೊಬ್ಬರನ್ನು_ಸಾಯಿಸುವ_ಅಮಾನವೀಯ_ಕೃತ್ಯಕ್ಕೆ_ಅಂತ್ಯ_ಉಂಟೇ...? #ದಿನಕ್ಕೊಂದು_ಪ್ರಶ್ನೆ #collab #yqaestheticthoughts #collab_with_kavitt_karmamani #collab_with_ಮಾನವ_ಮನಸ್ಸಿನ_ಚಕ್ರವರ್ತಿ #YourQuoteAndMine
Collaborating with ಮಾನವ ಮನಸ್ಸಿನ ಚಕ್ರವರ್ತಿ