Nojoto: Largest Storytelling Platform

ತಂಗಾಳಿಗೆ ಮುತ್ತಿಡುವ ಮುಂಗುರುಳ ಸರಿಸಿ ನಾ ಕಾಣುವೆ ಅವನನು

ತಂಗಾಳಿಗೆ ಮುತ್ತಿಡುವ ಮುಂಗುರುಳ ಸರಿಸಿ 
ನಾ ಕಾಣುವೆ ಅವನನು ಓರೆನೋಟದಲೆ...
ಹೊಂಗನಸ ಹೂವೊಂದು ಮಿಂಚಿ ಮರೆಯಾಗುವುದು
ನನ್ನವನ  ಆ ತುಂಟ ಕಂಗಳಲೆ... #imaginarytales #love
ತಂಗಾಳಿಗೆ ಮುತ್ತಿಡುವ ಮುಂಗುರುಳ ಸರಿಸಿ 
ನಾ ಕಾಣುವೆ ಅವನನು ಓರೆನೋಟದಲೆ...
ಹೊಂಗನಸ ಹೂವೊಂದು ಮಿಂಚಿ ಮರೆಯಾಗುವುದು
ನನ್ನವನ  ಆ ತುಂಟ ಕಂಗಳಲೆ... #imaginarytales #love
shruthiu6112

Shruthi U

New Creator