Nojoto: Largest Storytelling Platform

ಅಂಗಸೂತ್ರದ ತುಂಬ ನಿನ್ನದೇ ಇರುವು ಅಂಗಸಂಗದ ಮೋಹ ಹುಚ್ಚು ಹ

ಅಂಗಸೂತ್ರದ ತುಂಬ ನಿನ್ನದೇ ಇರುವು 
ಅಂಗಸಂಗದ ಮೋಹ ಹುಚ್ಚು ಹರಿವು 
ಶೃಂಗಾರ ಕಾವ್ಯ ಬರೆದ ಸೊಕ್ಕಿದರೆಯ 
ನಾಚುವ ವದನ ತೆರೆದಾಹ್ವನ ಸಮಯ 
ಲೋಪವಾಗುವುದೇ ಕಾದಿಟ್ಟ ಅಂಗೋಪಾಂಗ 
ಆಗದಿದ್ದರೇಕೆ ಬರಡು ಅಂತರ್ಬಹೀರೂಪ ಸಂಗ Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳 
#csmayachari