Nojoto: Largest Storytelling Platform

ಮುಖಕ್ಕೆ ಬಣ್ಣ ಹಚ್ಚಿ ನಾಟಕ ಮಾಡುವ ಜನರನ್ನು ಕೆಟ್ಟದಾಗಿ ನೋ

ಮುಖಕ್ಕೆ ಬಣ್ಣ ಹಚ್ಚಿ ನಾಟಕ ಮಾಡುವ ಜನರನ್ನು ಕೆಟ್ಟದಾಗಿ ನೋಡುತ್ತೇವೆ. ಆದರೆ ಮನಸಿಗೆ  ಬಣ್ಣ ಹಚ್ಚಿ ವ್ಯಾಘ್ರ ಮನಸಲಿ ಮೊಲದ ಮುಖವಾಡ ತೋರುವ ಜನರನ್ನು ಅದೆಷ್ಟು ಬೇಗ ನಂಬುತ್ತೇವೆ ಅಲ್ವಾ!!

Kannada Ratna B.N.R #solace ಮುಖವಾಡ ಬೇಡ ನಿರ್ಮಲ ಮನಸಿರಲಿ# Quotes#