Nojoto: Largest Storytelling Platform

ಬಯಕೆಗಳಿಂದ ತುಂಬುವ ಒಡಲ ಕಡಲು ಅಪ್ಪಳಿಸುತಿದೆ ಬೇಕೆಂಬ ಅಲೆಗ

ಬಯಕೆಗಳಿಂದ ತುಂಬುವ ಒಡಲ ಕಡಲು
ಅಪ್ಪಳಿಸುತಿದೆ ಬೇಕೆಂಬ ಅಲೆಗಳ ಸಾಲು
ಪಡೆಯಲು ವಾಮಮಾರ್ಗದ ಅಮಲು
ಒಡೆದೀತು ಎಚ್ಚರ ಮನವೆಂಬ ಮಹಲು #ಕನ್ನಡ #ಪ್ರಾಸ #amargude #poetry #ಆಸೆ #ಬಯಕೆ #yqjogi #life
ಬಯಕೆಗಳಿಂದ ತುಂಬುವ ಒಡಲ ಕಡಲು
ಅಪ್ಪಳಿಸುತಿದೆ ಬೇಕೆಂಬ ಅಲೆಗಳ ಸಾಲು
ಪಡೆಯಲು ವಾಮಮಾರ್ಗದ ಅಮಲು
ಒಡೆದೀತು ಎಚ್ಚರ ಮನವೆಂಬ ಮಹಲು #ಕನ್ನಡ #ಪ್ರಾಸ #amargude #poetry #ಆಸೆ #ಬಯಕೆ #yqjogi #life
amargudge1414

Amar Gudge

Bronze Star
New Creator
streak icon9