Nojoto: Largest Storytelling Platform

ನಿನ್ನ ತಲ್ಯಾಗ ಹುಳಾ ಬಿಟ್ಟಾಳ ಕಾಣ್ತೈತಿ ಆ ಎದುರಗಡೆ ಮನ್ಯಾ

ನಿನ್ನ ತಲ್ಯಾಗ ಹುಳಾ ಬಿಟ್ಟಾಳ ಕಾಣ್ತೈತಿ
ಆ ಎದುರಗಡೆ ಮನ್ಯಾನ ಸಂಗಿ..
ಯಾಕ ಹರಿಸ್ಗೋತಿ ಹೆಂಡತಿ 
ಕೈಯಾಗ ಸಿಕ್ಕ ನಿನ್ನ ಅಂಗಿ
ಸುಮ್ಮ ತಾಳ್ಕೊಂಡ ಹೋಗು ಎಲ್ಲಾ ನುಂಗಿ.. ಅರ್ಧಾಂಗಿ
#ಹರೀಶ್_ಬರಹ #yqjogi #yqkannada #yqkannadaquotes #ಹನಿಗವನ #ಚುಟುಕು #ಅರ್ಧಾಂಗಿ  #YourQuoteAndMine
Collaborating with ಹರೀಶ್ ಎಸ್ ಎಂ