Nojoto: Largest Storytelling Platform

ದೇಶ ನಾಯಕರ, ರಾಜ್ಯ ನಾಯಕರ ಅಷ್ಟೇ ಏಕೆ ಪ್ರಪಂಚದ ಎಲ್ಲಾ ಜನರ

ದೇಶ ನಾಯಕರ, ರಾಜ್ಯ ನಾಯಕರ
ಅಷ್ಟೇ ಏಕೆ ಪ್ರಪಂಚದ ಎಲ್ಲಾ ಜನರ
ಭವಿಷ್ಯ ಹೇಳಿ ಆ ಪೂಜೆ ಈ ಪೂಜೆ 
ದಾನ- ಧರ್ಮಾದಿಗಳು, ಯಜ್ಞ- ಯಾಗಾದಿಗಳ
ಬಗ್ಗೆ ಹೇಳಿ ಬೆಳ್ಳಂ ಬೆಳಗ್ಗೆ ಮನೆ ಹೆಣ್ಣುಮಕ್ಕಳ
ಹಾಗೂ ಬಿಳಿತಲೆಗಳ ತಲೆಕೆಡಿಸುತ್ತಿದ್ದ
ಈ ಮಹಾನ್ ಗುರೂಜಿಗಳು ಏನ್ 
ಮಾಡ್ತಿದ್ದಾರೆ....ಭಕ್ತಾದಿಗಳು ಕೊಟ್ಡ 
ಹಣದ ಕಟ್ಟುಗಳನ್ನು ಎಣಿಸುತ್ತಾ ಕಟ್ಡು
ಮಾಡುತ್ತಾ ಇದಾರ...ದೇವರೊಂದಿಗೆ ಮಾತನಾಡುವ
ಅಥವಾ ನಿಕಟವರ್ತಿಗಳಾದ ಇವರು
ಕರೋನ ಬಗ್ಗೆ ಮೊದಲೇ ಯಾಕೆ ಸೂಚನೆ
ನೀಡಲಿಲ್ಲ...ಮತ್ತೆ ಯಾವಾಗಲಾದರೂ ಟಿವಿ
ಮುಂದೆ ಬಂದಾಗ ಈ ಕುರುಹು ನಾನು ಮೊದಲೇ ಹೇಳಿದ್ದೆ,
ಆದರೆ ನನ್ನ ಕೋಡ್ ವರ್ಡ್ಗಳು ನಿಮಗರ್ಥವಾಗಲಿಲ್ಲ
ಎಂದು ಬರುಡೆ ಬಿಡ್ತಿರಾ...ಧಿಕ್ಕಾರವಿರಲಿ ನಿಮಗೆ,ನಿಮ್ಮ ಜೀವನಕ್ಕೆ..... #yrqtjogi #yrbaba #yrqtlife
ದೇಶ ನಾಯಕರ, ರಾಜ್ಯ ನಾಯಕರ
ಅಷ್ಟೇ ಏಕೆ ಪ್ರಪಂಚದ ಎಲ್ಲಾ ಜನರ
ಭವಿಷ್ಯ ಹೇಳಿ ಆ ಪೂಜೆ ಈ ಪೂಜೆ 
ದಾನ- ಧರ್ಮಾದಿಗಳು, ಯಜ್ಞ- ಯಾಗಾದಿಗಳ
ಬಗ್ಗೆ ಹೇಳಿ ಬೆಳ್ಳಂ ಬೆಳಗ್ಗೆ ಮನೆ ಹೆಣ್ಣುಮಕ್ಕಳ
ಹಾಗೂ ಬಿಳಿತಲೆಗಳ ತಲೆಕೆಡಿಸುತ್ತಿದ್ದ
ಈ ಮಹಾನ್ ಗುರೂಜಿಗಳು ಏನ್ 
ಮಾಡ್ತಿದ್ದಾರೆ....ಭಕ್ತಾದಿಗಳು ಕೊಟ್ಡ 
ಹಣದ ಕಟ್ಟುಗಳನ್ನು ಎಣಿಸುತ್ತಾ ಕಟ್ಡು
ಮಾಡುತ್ತಾ ಇದಾರ...ದೇವರೊಂದಿಗೆ ಮಾತನಾಡುವ
ಅಥವಾ ನಿಕಟವರ್ತಿಗಳಾದ ಇವರು
ಕರೋನ ಬಗ್ಗೆ ಮೊದಲೇ ಯಾಕೆ ಸೂಚನೆ
ನೀಡಲಿಲ್ಲ...ಮತ್ತೆ ಯಾವಾಗಲಾದರೂ ಟಿವಿ
ಮುಂದೆ ಬಂದಾಗ ಈ ಕುರುಹು ನಾನು ಮೊದಲೇ ಹೇಳಿದ್ದೆ,
ಆದರೆ ನನ್ನ ಕೋಡ್ ವರ್ಡ್ಗಳು ನಿಮಗರ್ಥವಾಗಲಿಲ್ಲ
ಎಂದು ಬರುಡೆ ಬಿಡ್ತಿರಾ...ಧಿಕ್ಕಾರವಿರಲಿ ನಿಮಗೆ,ನಿಮ್ಮ ಜೀವನಕ್ಕೆ..... #yrqtjogi #yrbaba #yrqtlife