ಹೇ ಇವಳೇ, ಪ್ರೀತಿಯ Gardenಲ್ಲಿ ನಗುವರಳಿಸು.. ನೀ ನಕ್ಕರೆ pimples ಇಲ್ಲದ ಗುಳಿಗೆನ್ನೆ ರಂಗಾದಾಗ ಚಿಟ್ಟೆಯಾಗಿ ಪಟ್ಟನೆ ಬಂದು ತಟ್ಟನೆ ಒಂದು ಮುತ್ತು ಕೊಟ್ಟು ಮತ್ತುಬರಿಸಿ ಪ್ರೇಮ ತುತ್ತು ಕೊಟ್ಟು ಪೋಷಿಸುವೆ ಮನದರಸಿಯೆ 💗💓🌹💕💞 ನಲ್ಮೆಯ ಗಾಡ೯ನನಿನ ಹಾಸ್ಯ...😂 #ಕನ್ನಡಕವಿತೆ#ಕನ್ನಡ #dimplegirl👑😂😝 #yqjogi😝😂🖕😂 Collab...👍🙏 #YourQuoteAndMine Collaborating with #Dimple😊 Queen👑