Nojoto: Largest Storytelling Platform

ಇಂದು ಮಳೆ ಬಂದಂತೆ ಇಳೆಯಿಂದ ಭುವಿಗೆ ಮೋಡಗಳು ಒಂದನ್ನೊಂದು

ಇಂದು ಮಳೆ ಬಂದಂತೆ 
ಇಳೆಯಿಂದ ಭುವಿಗೆ
ಮೋಡಗಳು ಒಂದನ್ನೊಂದು 
ಪ್ರೀತಿಯಿಂದ ಅಪ್ಪಿ ಮಳೆಯನ್ನು
ಸುರಿಸಿದಂತೆ
ಬರಡಾದ ಬಾಳಿಗೆ ಪ್ರೀತಿಯ 
ಮಳೆಯಾಗಿ ಬಾ 
ನಿನ್ನ ಅಕ್ಕರೆಯಿಂದ ಮನವರಳಿ
ಪ್ರೇಮದ ಹೂವು ಅರಳುವವು #yqjogi_kannada # kannada#male# manjulamurali
ಇಂದು ಮಳೆ ಬಂದಂತೆ 
ಇಳೆಯಿಂದ ಭುವಿಗೆ
ಮೋಡಗಳು ಒಂದನ್ನೊಂದು 
ಪ್ರೀತಿಯಿಂದ ಅಪ್ಪಿ ಮಳೆಯನ್ನು
ಸುರಿಸಿದಂತೆ
ಬರಡಾದ ಬಾಳಿಗೆ ಪ್ರೀತಿಯ 
ಮಳೆಯಾಗಿ ಬಾ 
ನಿನ್ನ ಅಕ್ಕರೆಯಿಂದ ಮನವರಳಿ
ಪ್ರೇಮದ ಹೂವು ಅರಳುವವು #yqjogi_kannada # kannada#male# manjulamurali