Nojoto: Largest Storytelling Platform

ಎದುರಿಸಲು ಈ ಜಗವನು ಜೀವನದ ಪ್ರತಿ ಸವಾಲನು ಇವತ್ತು ದಸರ ಹ

ಎದುರಿಸಲು ಈ ಜಗವನು
ಜೀವನದ ಪ್ರತಿ ಸವಾಲನು

 ಇವತ್ತು ದಸರ ಹಬ್ಬದ ಆರನೇ ದಿನ.

ಕಾತ್ಯಾಯಿನಿ: ಯೋಧ ದೇವತೆ, ಮಹಾತಾಯಿಯ ಅತ್ಯಂತ ರೌದ್ರ ರೂಪಗಳಲ್ಲಿ ಒಂದಾಗಿದೆ. ಕಿತ್ತಳೆ ಈ ದಿನದ ಬಣ್ಣ ಹಾಗು ಇದರ ಸಂಕೇತ ಧೈರ್ಯವಾಗಿದೆ.

ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

#ಧೈರ್ಯ ಈ collab ಸವಾಲಿನ ವಿಶೇಷ hashtag ಆಗಿದೆ.

shruthiu6112

Shruthi U

New Creator