Nojoto: Largest Storytelling Platform

ನವ ದುರ್ಗೆಯರ ವೈಭವೋತ್ಸಾಹ/ ಶ್ರೀರಾಮನ ವಿಜಯೋತ್ಸಾಹ/ ಕರೋನಾ

ನವ ದುರ್ಗೆಯರ ವೈಭವೋತ್ಸಾಹ/
ಶ್ರೀರಾಮನ ವಿಜಯೋತ್ಸಾಹ/
ಕರೋನಾದ ಮೇಲೆ ನಡೆದ ಸಮರೋತ್ಸಾಹ/
ಎಲ್ಲವೂ ಸಂಭ್ರಮ...ಮುಂದಿನ ದಿನಗಳು
ಹೀಗೆ ಉಳಿಯಲಿ.....ಉತ್ತಮ ನಾಯಕನ 
ನಮ್ಮ ಮುಂದಿದೆ...ಮುಂಬರುವ ಚುನಾವಣೆಗಳಲ್ಲಿ
ಎಲ್ಲರೂ ಮತದಾನ ಮಾಡಿ....
ರಾಮನೋ....ರಾವಣನೋ....
ಕೃಷ್ಣನೋ....ಕೀಚಕನೋ...
ಆಯ್ಕೆ ನಿಮ್ಮದೇ..!!!?? ಕೆಟ್ಟದ್ದರ ವಿರುದ್ಧ ಒಳ್ಳೆತನದ ಗೆಲುವನ್ನು ಆಚರಿಸೋಣ ಬನ್ನಿ. 

#ಸಂಭ್ರಮ #ನಾಡಹಬ್ಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi