Nojoto: Largest Storytelling Platform

"ಸಮಷ್ಟಿ" ಸಾವಿರ ಮಾತುಗಳಿವೆ ಆದರೆ ಯಾವುದನ್ನೂ ಹೇಳಲಾಗುತಿಲ

"ಸಮಷ್ಟಿ" ಸಾವಿರ ಮಾತುಗಳಿವೆ ಆದರೆ ಯಾವುದನ್ನೂ ಹೇಳಲಾಗುತಿಲ್ಲ 
ನೂರಾರು ಕವಿತೆಗಳಿವೆ ಎಲ್ಲವನ್ನು ಬರೆಯಲಾಗುತ್ತಿಲ್ಲಾ...
ಮನದ ಭಾವನೆಗಳನೆಲ್ಲಾ ಮೂರೇ ಶಬ್ದಗಳಲ್ಲಿ ಹೇಳುವಾಸೆ....
ಆದರೆ ಮೂರು ಪದಗಳ ಅರ್ಥ...
ನನಗೂ ಸರಿಯಾಗಿ ತಿಳಿದಿಲ್ಲ....😍😇

Poke ಮಾಡಿದವರಿಗೆಲ್ಲ ತುಂಬು ಹೃದಯದ ತುಂಬಾ ಧನ್ಯವಾದಗಳು.... 💐💐 😍