Nojoto: Largest Storytelling Platform

ರಾಧೆಗೆನ್ನುವೇವು ಮುರಳಿ ವಿರಹಿಣಿ, ಅದರವನಿರುವನು ಅವಳ ರೂಪ

ರಾಧೆಗೆನ್ನುವೇವು 
ಮುರಳಿ ವಿರಹಿಣಿ,
ಅದರವನಿರುವನು
ಅವಳ ರೂಪದಿ,
ಕವಿ ಹೃದಯ 
ಅದವನ ವೈಶಿಷ್ಟ್ಯ,
ಅವರ ನೇಹ
ಪ್ರಕೃತಿಯ ವಿಶಿಷ್ಟ,
ಆತ್ಮವನ್ನವಲಂಬಿಸಿರುವ
ಪ್ರೇಯಸಿಯವಳು,
ಸ್ವಪ್ನಜೀವನದಲ್ಲಿರುವ 
ಜಾಗೃತಿ ನಮ್ಮದು. Cover Drive

Pic Credit: Pinterest

#ಶ್ರೀರಂಗ #ರಾಧಮುರುಳಿ #yqjogi #yqkannada #collabwithme
ರಾಧೆಗೆನ್ನುವೇವು 
ಮುರಳಿ ವಿರಹಿಣಿ,
ಅದರವನಿರುವನು
ಅವಳ ರೂಪದಿ,
ಕವಿ ಹೃದಯ 
ಅದವನ ವೈಶಿಷ್ಟ್ಯ,
ಅವರ ನೇಹ
ಪ್ರಕೃತಿಯ ವಿಶಿಷ್ಟ,
ಆತ್ಮವನ್ನವಲಂಬಿಸಿರುವ
ಪ್ರೇಯಸಿಯವಳು,
ಸ್ವಪ್ನಜೀವನದಲ್ಲಿರುವ 
ಜಾಗೃತಿ ನಮ್ಮದು. Cover Drive

Pic Credit: Pinterest

#ಶ್ರೀರಂಗ #ರಾಧಮುರುಳಿ #yqjogi #yqkannada #collabwithme