ಸಿಹಿಯನ್ನ ಹಂಚಬಹುದೇ ವಿನಃ ವಿಷವನ್ನಲ್ಲ ಸುಖವನ್ನು ಬೇರೆಯವರೊಂದಿಗೆ ಅನುಭವಿಸಬೇಕು ಕಷ್ಟವನ್ನು ನಾವೇ ಅನುಭವಿಸಬೇಕು ಷರಾಬು ಅಂಗಡಿಯಲ್ಲಿ ರಾತ್ರಿ ವೇಳೆ ಒಂದು ಸುತ್ತು ಬಂದರೆ ಇದರ ಪರಿಚಯವಾಗುತ್ತದೆ ಸುಖ ಬಂದಾಗ ಮತ್ತೆ ಬಂದರು! #ಸಂಬಂಧ #yqjogi #yqkannada #collab #collabwithjogi #YourQuoteAndMine Collaborating with YourQuote Jogi