Nojoto: Largest Storytelling Platform

ಇದೂ ಎಂಥಾ,,ಲೋಕವಯ್ಯಾ ಇದೂ ಎಂಥಾ,,ಲೋಕವಯ್ಯಾ ಮೀಟಿಂಗ್ ನಲ್

ಇದೂ ಎಂಥಾ,,ಲೋಕವಯ್ಯಾ
ಇದೂ ಎಂಥಾ,,ಲೋಕವಯ್ಯಾ

ಮೀಟಿಂಗ್ ನಲ್ಲಿ ಪ್ರಶ್ನೇ ಕೇಳಿದರೆ,, senior ಬಳಿ ಕೇಳಿ ಹೇಳಿಕೊಡ್ತಾರೆ,,ಅನ್ನುವರು,,,
Senior ಬಳಿ ಕೇಳಲಾಗಿ ಮೀಟಿಂಗ್ attend ಆಗೀ ಅನ್ನುವರು





ತದನಂತರ ಒಗ್ಗರಣೆ ಏನಂದರೆ,,,,
ಮೀಟಿಂಗ್ ನಲ್ಲಿ one to one ವಾರ್ತಲಾಪ ಇರಬೇಕು ಅಂತ ಹೇಳುವರು

ಇದೂ BOP ಅನ್ನೋ,,ಲೋಕವಯ್ಯಾ

©KHUSHI BANAVATH
  #BeOriginal#BOP#zoom#meeting#kannada#online#@