Nojoto: Largest Storytelling Platform

ಅಳುತ್ತಲೇ ಬಂದ ನಾವು ನೀವು ನಗುವ ಕಲಿತದೆಂತು ಬಲ್ಲವರು ಯಾರು

ಅಳುತ್ತಲೇ ಬಂದ ನಾವು ನೀವು
ನಗುವ ಕಲಿತದೆಂತು
ಬಲ್ಲವರು ಯಾರು
ನಾ ಮೊದಲು ನಕ್ಕಿದೆ
ಅಮ್ಮನ ಮುದ್ದಿನ ಕರೆಗೆ 
ಇರಬಹುದು ಏನೋ
ತಂಗಿಯೂ ಹುಟ್ಟಿದಾಗ 
ಕಿಲಿಕಿಲಿ ಇಟ್ಟು ಅವಳ ನಗಿಸಿ
ನಾ ನಕ್ಕಿದ್ದೇ ಇದ ಬಲ್ಲೆ ನಾ
ಕಾರಿರುಳ ಅಂಗಳದಿ ನನ್ನ ನಿಲ್ಲಿಸಿ
ಚಂದಿರ ನಗುವನೆಂದು ತಿಳಿಸಿ
ನನ್ನ ನಗಿಸಿ ಅಳುವ ಮರೆಸಿದ್ದಳು ಮಾತೆ
ನಗುವುದು ಸಹಜ ಧರ್ಮ ಅಂತೆ
ನಾ ನಕ್ಕು ನಗಿಸುವೆ ನನ್ನವರ ಚಿಂತೆ ಅಳಿಸುವೆ
ನಗುವೇ ಅಂದದ ಬಾಳಿಗೆ ಆಸರೆ
ಅಳುವೆಂಬ ಕರಿಮೋಡವ ಸರಿಸುವ ಅಮೃತಬಿಂದು.
-ಕೃಷ್ಣಾಪ್ರಿಯ
 ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. 
ನೀವೇನಂತೀರ? 

#ನಗುಸ್ವರ್ಗ #yqjogi #collab #collabwithjogi #laughterday  #YourQuoteAndMine
Collaborating with YourQuote Jogi
ಅಳುತ್ತಲೇ ಬಂದ ನಾವು ನೀವು
ನಗುವ ಕಲಿತದೆಂತು
ಬಲ್ಲವರು ಯಾರು
ನಾ ಮೊದಲು ನಕ್ಕಿದೆ
ಅಮ್ಮನ ಮುದ್ದಿನ ಕರೆಗೆ 
ಇರಬಹುದು ಏನೋ
ತಂಗಿಯೂ ಹುಟ್ಟಿದಾಗ 
ಕಿಲಿಕಿಲಿ ಇಟ್ಟು ಅವಳ ನಗಿಸಿ
ನಾ ನಕ್ಕಿದ್ದೇ ಇದ ಬಲ್ಲೆ ನಾ
ಕಾರಿರುಳ ಅಂಗಳದಿ ನನ್ನ ನಿಲ್ಲಿಸಿ
ಚಂದಿರ ನಗುವನೆಂದು ತಿಳಿಸಿ
ನನ್ನ ನಗಿಸಿ ಅಳುವ ಮರೆಸಿದ್ದಳು ಮಾತೆ
ನಗುವುದು ಸಹಜ ಧರ್ಮ ಅಂತೆ
ನಾ ನಕ್ಕು ನಗಿಸುವೆ ನನ್ನವರ ಚಿಂತೆ ಅಳಿಸುವೆ
ನಗುವೇ ಅಂದದ ಬಾಳಿಗೆ ಆಸರೆ
ಅಳುವೆಂಬ ಕರಿಮೋಡವ ಸರಿಸುವ ಅಮೃತಬಿಂದು.
-ಕೃಷ್ಣಾಪ್ರಿಯ
 ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. 
ನೀವೇನಂತೀರ? 

#ನಗುಸ್ವರ್ಗ #yqjogi #collab #collabwithjogi #laughterday  #YourQuoteAndMine
Collaborating with YourQuote Jogi
krishnapriya7848

Kanchana

Bronze Star
New Creator