Nojoto: Largest Storytelling Platform

ಸಂಪತ್ತಿನ ಮೇಲಿನ ಮೋಹ ಕೊನೆಯಿರದ ಆಸೆಯ ದಾಹ ಸ್ವಾರ್ಥ ಸಾಧನೆ

ಸಂಪತ್ತಿನ ಮೇಲಿನ ಮೋಹ
ಕೊನೆಯಿರದ ಆಸೆಯ ದಾಹ
ಸ್ವಾರ್ಥ ಸಾಧನೆಗೆ ಮೋಸಬೆಂಬಲ
ಮೈತ್ರಿಹೆಸರಲಿ ದ್ರೋಹದ ಜಾಲ

ನಿರೀಕ್ಷೆಯಿರದ ಪವಿತ್ರ ಗೆಳೆತನ
ಪರಸ್ಪರ ಆತ್ಮೋನ್ನತಿ ಚಿಂತನ
ಬಾಂಧವ್ಯಕ್ಕಿಂತ ಅಧಿಕ ಬಂಧನ
ಸಲ್ಲದು ಹಿಂದೆ ಇರಿವ ದುಷ್ಟಮನ OPEN FOR COLLAB 🎶 #anಬೆನ್ನಿಗೆಚೂರಿಹಾಕದಿರಿ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳
ದಿನಾಂಕ : ೦೫/೦೭/೨೦೨೧ 
ಸಮಯ : ಸಂಜೆ  ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ
ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. 
ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌
✔✔✔✔
{ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.}

amargudge1414

Amar Gudge

Bronze Star
New Creator
streak icon15