Nojoto: Largest Storytelling Platform

ಜೀವನ ಒಂದು ಸಮುದ್ರದ ಅಲೆಯಂತೆ ಅಲೆಯೋ ನೇರವಾಗಿ ದಡ ಸೇರಿದ

ಜೀವನ ಒಂದು ಸಮುದ್ರದ ಅಲೆಯಂತೆ 
 ಅಲೆಯೋ ನೇರವಾಗಿ ದಡ ಸೇರಿದರೆ
ಜೀವನ ಅಮೃತ ಸಾಗರ 
           ಆದರೆ 
ದಡಮುಟ್ಟುವ ಮುನ್ನ ಅಪ್ಪಳಿಸಿದರೆ 
ಮರು ಜೀವನಕ್ಕೆ ಜಾಗವಿರದು 
ಮಾನವ ತಿಳಿದು ನಡೆ 
ತುಳಿದು ನಡೆದರೆ ದಡಕಾಣುವುದು 
ಅಸಾಧ್ಯದ ಪ್ರಯತ್ನ ...   Today im seeing malpe see walk
ಜೀವನ ಒಂದು ಸಮುದ್ರದ ಅಲೆಯಂತೆ 
 ಅಲೆಯೋ ನೇರವಾಗಿ ದಡ ಸೇರಿದರೆ
ಜೀವನ ಅಮೃತ ಸಾಗರ 
           ಆದರೆ 
ದಡಮುಟ್ಟುವ ಮುನ್ನ ಅಪ್ಪಳಿಸಿದರೆ 
ಮರು ಜೀವನಕ್ಕೆ ಜಾಗವಿರದು 
ಮಾನವ ತಿಳಿದು ನಡೆ 
ತುಳಿದು ನಡೆದರೆ ದಡಕಾಣುವುದು 
ಅಸಾಧ್ಯದ ಪ್ರಯತ್ನ ...   Today im seeing malpe see walk