Nojoto: Largest Storytelling Platform

ನೀ ಇಡುವ ಅರಿಶಿಣ ಕುಂಕುಮಕ್ಕೆ ನಾ ನನ್ನ ಹಣೆಯನ್ನು ಕೊಡುವೆ

ನೀ ಇಡುವ ಅರಿಶಿಣ ಕುಂಕುಮಕ್ಕೆ
 ನಾ ನನ್ನ ಹಣೆಯನ್ನು ಕೊಡುವೆ 
ನೀ ಕಟ್ಟುವ ಮಂಗಳಸೂತ್ರಕ್ಕೆ
 ನನ್ನ ಕೊರಳನ್ನು ಒಡ್ಡುವೆ
 ನೀ ತೊಡಿಸುವ ಕಾಲುಂಗುರ ತೊಟ್ಟು
 ನಿನ್ನ ಜೊತೆ ಸಪ್ತಪದಿ ತುಳಿವೆ 
ನನ್ನ ಕೊನೆಯುಸಿರು ಇರುವವರೆಗು ನಿನ್ನ
 ಜೊತೆಯಾಗಿರುವೆ #lovelife💞🌎#kanndaquotes
ನೀ ಇಡುವ ಅರಿಶಿಣ ಕುಂಕುಮಕ್ಕೆ
 ನಾ ನನ್ನ ಹಣೆಯನ್ನು ಕೊಡುವೆ 
ನೀ ಕಟ್ಟುವ ಮಂಗಳಸೂತ್ರಕ್ಕೆ
 ನನ್ನ ಕೊರಳನ್ನು ಒಡ್ಡುವೆ
 ನೀ ತೊಡಿಸುವ ಕಾಲುಂಗುರ ತೊಟ್ಟು
 ನಿನ್ನ ಜೊತೆ ಸಪ್ತಪದಿ ತುಳಿವೆ 
ನನ್ನ ಕೊನೆಯುಸಿರು ಇರುವವರೆಗು ನಿನ್ನ
 ಜೊತೆಯಾಗಿರುವೆ #lovelife💞🌎#kanndaquotes