ಏನಂತ ಹೇಳಲಿ ನಾನು? ಎದೆಯಲೆ ನೆಲೆಸಿರೆ ನೀನು! ಖುದ್ದು ಕನಸಲಿ ಬಂದು ಮನಸಲೆ ದಾಖಲಾದೆಯೇನೋ. ಮುದ್ದಾದ ಹುಡುಗನಿವನು ನಿನ್ನಲ್ಲೇ ಸೋತರೆ ಸೊಗಸು! ಚೆಲುವಿನ ಅರಗಿಣಿಯು ನೀನೇ! ವಕಾಲತ್ತು ವಹಿಸು. ಹುಚ್ಚು ಹೆಚ್ಚಾದ ಪರಿಕಲ್ಪನೆಯು ಸದಾ ನಿನ್ನ ಹೆಸರನೆ ಸ್ಮರಿಸುವುದು, ಪ್ರೇಮದೇವತೆಯು ನೀನು ಉಳಿಸುವೆಯ ಹೇಳು ನೀ ಈ ಪ್ರೀತಿದಾಸನನು. #ಪ್ರೀತಿದಾಸ_ಪ್ರೇಮದೇವತೆ #yqjogi #yqkannada #collab