Nojoto: Largest Storytelling Platform

ನಗುವೇ ಮೊಗಕೆ ಸುಂದರ ಆಭರಣದಂತೆ ನಗು ಹೊಳೆಯಬೇಕು ಎಂದೂ ಈ ಸ

ನಗುವೇ  ಮೊಗಕೆ ಸುಂದರ ಆಭರಣದಂತೆ
ನಗು ಹೊಳೆಯಬೇಕು ಎಂದೂ
ಈ ಸ್ವಚ್ಚ ಮನಸಲಿ
ನಗುವಿದ್ದಾಗ ಮನುಜನಿಗೆ
ಮನಸ್ಸು ಹಗುರವಾದಂತೆ ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. 
ನೀವೇನಂತೀರ? 

#ನಗುಸ್ವರ್ಗ #yqjogi #collab #collabwithjogi #laughterday  #YourQuoteAndMine
Collaborating with YourQuote Jogi

nayanaacharya9815

ನಯನ

New Creator