Nojoto: Largest Storytelling Platform

ಈಗ ಬಂದ್ರಿ ಬೇ ಚಿಗವ್ವ ಈಗ ಬಂದ್ರಿ ಯಣ್ಣಾ ಎಷ್ಟೊತ್ತಿಗೆ ಬಿ

ಈಗ ಬಂದ್ರಿ ಬೇ ಚಿಗವ್ವ
ಈಗ ಬಂದ್ರಿ ಯಣ್ಣಾ
ಎಷ್ಟೊತ್ತಿಗೆ ಬಿಟ್ಟಿದ್ರಿ ಊರ ಅವ್ವ ಅಪ್ಪ
ಅಜ್ಜ ಅಮ್ಮ ಮಾವ ಎಲ್ಲಾರೂ
ಅರಾಮ ಅದಾರೂ ಊರಾಗ
ಯಾಕ ದ್ಯಾಮವ್ವನ ಜಾತ್ರಿಗಿ 
ನಮ್ನ ಕರ್ಯಾಕ ಬರಲಿಲ್ಲ.
ಅಕ್ಕ ತಂಗ್ಯಾರ್ನ ಮರತ ಬಿಟ್ಟಿರಿ ನೀವ
ಒಂದ ಪೋನ ಮಾಡಿಲ್ಲ.
ಮಗನ ಮದ್ವಿ ಮಾಡಿರು
ಒಂದ ಗುಂಜಿ ಬಂಗಾರ ತಂದಿಲ್ಲ.
ಹೊಲದಾಗ ನಮಗು ಪಾಲ 
ಬರತೈತಿ  ಯಾಕ ಹಚ್ಚೀರ್ನ ಕೈ
ಹಿಂತಾ ಮನಿಗೆ ಕೊಟ್ಟ ಕುಂತ್ರಿ ನನ್ನ.
ಸಾಕಾಗಿ ಹೋಗೈತಿ ಇವನ ಕಟ್ಕೊಂಡ ನಂಗ.
ನಿಮ್ಮ ಹೆಣಕ್ಕ ಹೋಕೊದ ಆಗೈತಿ. ಪಕ್ಕ ಉತ್ತರ ಕರ್ನಾಟಕ #ನಾವ #ಹಿಂಗ# ನೋಡ್ರಿ# yqjogi#yqkannada#ramesh h
ಈಗ ಬಂದ್ರಿ ಬೇ ಚಿಗವ್ವ
ಈಗ ಬಂದ್ರಿ ಯಣ್ಣಾ
ಎಷ್ಟೊತ್ತಿಗೆ ಬಿಟ್ಟಿದ್ರಿ ಊರ ಅವ್ವ ಅಪ್ಪ
ಅಜ್ಜ ಅಮ್ಮ ಮಾವ ಎಲ್ಲಾರೂ
ಅರಾಮ ಅದಾರೂ ಊರಾಗ
ಯಾಕ ದ್ಯಾಮವ್ವನ ಜಾತ್ರಿಗಿ 
ನಮ್ನ ಕರ್ಯಾಕ ಬರಲಿಲ್ಲ.
ಅಕ್ಕ ತಂಗ್ಯಾರ್ನ ಮರತ ಬಿಟ್ಟಿರಿ ನೀವ
ಒಂದ ಪೋನ ಮಾಡಿಲ್ಲ.
ಮಗನ ಮದ್ವಿ ಮಾಡಿರು
ಒಂದ ಗುಂಜಿ ಬಂಗಾರ ತಂದಿಲ್ಲ.
ಹೊಲದಾಗ ನಮಗು ಪಾಲ 
ಬರತೈತಿ  ಯಾಕ ಹಚ್ಚೀರ್ನ ಕೈ
ಹಿಂತಾ ಮನಿಗೆ ಕೊಟ್ಟ ಕುಂತ್ರಿ ನನ್ನ.
ಸಾಕಾಗಿ ಹೋಗೈತಿ ಇವನ ಕಟ್ಕೊಂಡ ನಂಗ.
ನಿಮ್ಮ ಹೆಣಕ್ಕ ಹೋಕೊದ ಆಗೈತಿ. ಪಕ್ಕ ಉತ್ತರ ಕರ್ನಾಟಕ #ನಾವ #ಹಿಂಗ# ನೋಡ್ರಿ# yqjogi#yqkannada#ramesh h

ಪಕ್ಕ ಉತ್ತರ ಕರ್ನಾಟಕ #ನಾವ #ಹಿಂಗ# ನೋಡ್ರಿ# yqjogiyqkannadaramesh h