ದೇಹಕ್ಕೆ ಬೆಲೆ ನೀಡುವುದು 'ಪ್ರಾಣವಾಯು' ದಟ್ಟ ದೇಹವ ಸುಡುವುದು 'ಅಗ್ನಿವಾಯು' ಉಸಿರಿದ್ದಾಗ ಪ್ರಾಣ:ಉಸಿರಿಲ್ಲದಾಗ ಅಗ್ನಿ ಜೀವನಕ್ಕೂ ಸೋಪಾನಕ್ಕೂ ಬೇಕು"ವಾಯು" ಇಂದು ನಮ್ಮ ಆಸ್ಪತ್ರೆಯಲ್ಲಿ ಒಂದು ಸಾವು ನೋಡಿ #urqtbaba #yrqtjogi #ಜೀವನಬಂಡಿ