Nojoto: Largest Storytelling Platform

ಮಲ್ಲಿಗೆಯು ಘಮ ಘಮಿಸುತ್ತಿದೆ ಕೆಂಡ ಸಂಪಿಗೆ ಕಣ್ಣರಳಿಸುವಂತ

ಮಲ್ಲಿಗೆಯು ಘಮ ಘಮಿಸುತ್ತಿದೆ 
ಕೆಂಡ ಸಂಪಿಗೆ ಕಣ್ಣರಳಿಸುವಂತೆ ಮಾಡಿದೆ
ಹೊನ್ನ ತಾವರೆಯು ಹೃದಯವನು ತಣಿಸುತಿದೆ
ಮಲ್ಲಿಗೆಯು ಘಮ ಘಮಿಸುತ್ತಿದೆ

ಕೆಸರಿನ ಕಮಲ ಕೈ  ಬೀಸಿ ಕರೆದಿದೆ
ಮರೀಚಿಕೆಯ ಮರಲೆಯು ಮನಸಿಗೆ ಮುದನೀಡುತಿದೆ
ಜಾಜಿ ಜವನ ಜಗಜಗಿಸಿ ಜಗವ ಮರೆಸುತಿದೆ
ಮಲ್ಲಿಗೆಯು ಘಮ ಘಮಿಸುತ್ತಿದೆ #ಕನ್ನಡ #ಕನ್ನಡಕವಿತೆ #yqjogi #yqdidi #yqthoughts #yqquotes #vikas gowda b k mallige hoo