Nojoto: Largest Storytelling Platform

ಕೆಲವರು ದೀರ್ಘಾವಾಧಿಯವರಿಗೆ ನಮ್ಮೊಂದಿಗಿದ್ದು ಮರೆಯಲಾಗದಷ್ಟ

ಕೆಲವರು ದೀರ್ಘಾವಾಧಿಯವರಿಗೆ ನಮ್ಮೊಂದಿಗಿದ್ದು ಮರೆಯಲಾಗದಷ್ಟು ನೋವನ್ನು ನೀಡಿ ಮರೆಯಾಗುತ್ತಾರೆ.
ಎನ್ನೂ ಕೆಲವರು ಕೆಲ ಸಮಯವಷ್ಟೇ ನಮ್ಮೊಟ್ಟಿಗಿದ್ದರೂ ಅವರನ್ನು ಮರೆಯಲಾಗದಷ್ಟು ಸವಿ ನೆನಪುಗಳನ್ನು ನೀಡಿ ಕಣ್ಮರೆಯಾಗುತ್ತಾರೆ.
ದುಃಖವ ನೀಡಿ ಮರೆಯಾದವರು ಒಂದೆಡೆಯಾದರೆ, ಮರೆಯಾಗಿ ದುಃಖವ ನೀಡುವವರು ಇನ್ನೊಂದೆಡೆ.

-ಸಿಂಚು #trustnone