Nojoto: Largest Storytelling Platform

EMOTIONAL CONTAGION ಇದರ ಬಗ್ಗೆ ವ್ಯಾಟ್ಸಾಪ್ ನಲ್ಲಿ ಹರಿ

EMOTIONAL CONTAGION
ಇದರ ಬಗ್ಗೆ ವ್ಯಾಟ್ಸಾಪ್ ನಲ್ಲಿ ಹರಿದು ಬಂದದ್ದು
ನೀವೂ ಓದಿ
ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಅದ್ಭುತ ಸರಕು *ಎಮೋಶನಲ್ ಕಂಟಾಜಿಯನ್( Emotional contagion)* 
🙂😑😬🥰🥵🥶😢😢😢

ಇದೂ ಸೇರಿ ನಾಲ್ಕನೇ ಬಾರಿ,  ಹತ್ತಿರದವರಿಗೆ ಕೊರೊನಾ ಬಂದಿತು ಅಂತ ಕೇಳಿದ ಕೂಡಲೇ ನಿಧಾನವಾಗಿ ಗಂಟಲ ನೋವು ಶುರುವಾಗುತ್ತದೆ, ತಲೆನೋವು , ಮೈಕೈ ನೋವು ಸಹಾ ... ಸಣ್ಣಗೆ ಜ್ವರ ಬಂದಿದೆ ಅನಿಸುತ್ತದೆ.  ಮಾರನೆಯ ದಿನ ಅಥವ ಸ್ವಲ್ಪ ಕಡಿಮೆ ಆಗಿರುತ್ತದೆ
        ಇದು ನನಗಷ್ಟೇ ಅಲ್ಲ  . ಬಹಳಷ್ಟು ಜನರಿಗೆ  ಹೀಗೆಯೇ ಆಗಿರಬಹುದು.

ಮದುವೆಮನೆಯಲ್ಲಿ ಇನ್ನೇನು  ಮದುಮಗಳನ್ನು ಒಪ್ಪಿಸುವ ಸಮಯ , ಅಮ್ಮ ಬಿಕ್ಕಳಿಸಿ ಅಳಲಾರಂಭಿಸುತ್ತಾಳೆ. ಅಪ್ಪ ಕಣ್ಣಂಚನ್ನು ಒರೆಸಿಕೊಳ್ಳುತ್ತಾನೆ. ಇದನ್ನು ನೋಡಿ ಮಗಳು ಅಳಲಾರಂಭಿಸುತ್ತಾಳೆ.  ಅಲ್ಲಿದ್ದ ಇನ್ನಿತರರ ಕಣ್ಣು  ಸಹಾ ತೇವವಾಗುತ್ತದೆ.