Nojoto: Largest Storytelling Platform

ಪ್ರೇಮ ಬಿಂಬ ನನ್ನ ಬಿಂಬವ ನೋಡಲು ಕನ್ನಡಿಯೇಕೆ ನಲ್ಲೆ.. ನಿ

ಪ್ರೇಮ ಬಿಂಬ

ನನ್ನ ಬಿಂಬವ ನೋಡಲು
ಕನ್ನಡಿಯೇಕೆ ನಲ್ಲೆ..
ನಿನ್ನ ಕಣ್ಣುಗಳಿರುವಾಗ...

ನಿನ್ನ ಕಂಗಳಲಿ ನನ್ನ 
ಮನದ ಪ್ರತೀ ಬಿಂಬವೂ  
ಕಾಣುತ್ತಿರುವಾಗ.....

ಕಣ್ಣು ಕಣ್ಣಿನ ಪ್ರತಿಬಿಂಬದ
ಪ್ರತಿಫಲವು ಮನಸ್ಸು 
ಹೃದಯಗಳ ಸಂಗಮವಲ್ಲವೇ.... Reflection
ಪ್ರೇಮ ಬಿಂಬ

ನನ್ನ ಬಿಂಬವ ನೋಡಲು
ಕನ್ನಡಿಯೇಕೆ ನಲ್ಲೆ..
ನಿನ್ನ ಕಣ್ಣುಗಳಿರುವಾಗ...

ನಿನ್ನ ಕಂಗಳಲಿ ನನ್ನ 
ಮನದ ಪ್ರತೀ ಬಿಂಬವೂ  
ಕಾಣುತ್ತಿರುವಾಗ.....

ಕಣ್ಣು ಕಣ್ಣಿನ ಪ್ರತಿಬಿಂಬದ
ಪ್ರತಿಫಲವು ಮನಸ್ಸು 
ಹೃದಯಗಳ ಸಂಗಮವಲ್ಲವೇ.... Reflection