Nojoto: Largest Storytelling Platform

ಈ ನೋಟ ಈ ನಿನ್ನ ನೋಟದ ಮಾದಕತೆಗೆ ಮಾರುಹೋದೆ ನಿನ್ನ ಕಣ್ಣಿನ

ಈ ನೋಟ

ಈ ನಿನ್ನ ನೋಟದ
ಮಾದಕತೆಗೆ ಮಾರುಹೋದೆ
ನಿನ್ನ ಕಣ್ಣಿನ ಕಾಡಿಗೆ
ಮತ್ತೆ ಮತ್ತೆ ನನ್ನ ಕಾಡಿದೆ 
ನಿನ್ನ ಈ ಮೊಗದ ಭಾವ 
ನನ್ನಲಿ ಹೊಸ ಕಲ್ಪನೆ ಸೃಜಿಸಿದೆ
ನಿನ್ನ ಈ ಹುಸಿನಗುವು
ನನ್ನ ಖುಷಿಗೆ ಕಾರಣವಾಗಿದೆ

0550ಎಎಂ21122019
ಅಮು ಭಾವಜೀವಿ ಮುಸ್ಟೂರು  #ಈ #ನೋಟ
ಈ ನೋಟ

ಈ ನಿನ್ನ ನೋಟದ
ಮಾದಕತೆಗೆ ಮಾರುಹೋದೆ
ನಿನ್ನ ಕಣ್ಣಿನ ಕಾಡಿಗೆ
ಮತ್ತೆ ಮತ್ತೆ ನನ್ನ ಕಾಡಿದೆ 
ನಿನ್ನ ಈ ಮೊಗದ ಭಾವ 
ನನ್ನಲಿ ಹೊಸ ಕಲ್ಪನೆ ಸೃಜಿಸಿದೆ
ನಿನ್ನ ಈ ಹುಸಿನಗುವು
ನನ್ನ ಖುಷಿಗೆ ಕಾರಣವಾಗಿದೆ

0550ಎಎಂ21122019
ಅಮು ಭಾವಜೀವಿ ಮುಸ್ಟೂರು  #ಈ #ನೋಟ