ಚಂದ್ರಭೂಷಿತ ಚಂದ್ರಘಂಟಾ ದೇವಿ ಅಸುರಾಂತಕಿ ದಶಭುಜೆ ಕಮಲಾನನೆ ಚಂದ್ರಕಾಂತ ಕಿರಣವಿರಲಿ ನಿನ್ನ ಕರುಣದಿ ಆತ್ಮಶಕ್ತಿ ದೇಹಿ ಮಾತೆ ಚರಣಕೆರಗುವೆ ದಸರಾ ಮೂರನೆ ದಿನದ ಶುಭಾಶಯ #ಶಕ್ತಿಸುತ #csmayachari #dasara #ದಸರಾ #ಪ್ರಾರ್ಥನೆ