Nojoto: Largest Storytelling Platform

ಮೈಂಡು ಮತ್ತೆ ಮನಸಿನ ಗೋದಾಮಿನಲ್ಲಿ ನಿಟ್ಹೊಡದಿರೋ ನೆನಪುಗಳ

ಮೈಂಡು ಮತ್ತೆ ಮನಸಿನ ಗೋದಾಮಿನಲ್ಲಿ 
ನಿಟ್ಹೊಡದಿರೋ ನೆನಪುಗಳು. ತೆಗೆದು ನೋಡಿದ್ರೆ ಇನ್ನು ಮುತ್ತಿನ ತರ ಪಳ ಪಳ ಅಂತಿದ್ವು.

(ಅಡಿ ಬರಹದತ್ತ) 👇 ದೊಡಪ್ಪ ಬಾಜಾರಿಂದ ಯಾವಾಗ ಬರ್ತಾರೋ ಮೆಹೆಂದಿ ತೊಗೊಂಡ ಬಾ ಅಂತ ಹೇಳಿವಿ ನೆನಪಿಲೆ ತರ್ತಾನೋ ಇಲ್ಲೋ ಟೈಂ ಬಾರ ಹನ್ನೆರಡು ಆಗೆದ ಒಂದ್ಸರಿ ನೋಡಿ ಬರಬೇಕು ಅಂತ ಮನಿಗಿ ಹೋಗಿ .ಬಂದ್ರಿ ದೊಡಪ್ಪ ಯಾಕ್ ಇವತ್ ತಡ ಆಯ್ತು ಹಂಗ ಹಿಂಗ ಮಾತಾಡಿ ಇದು ಕೈಚೀಲ ಮನಿಗಿ ತೊಗೊಂಡ ಹೋಗು ಅಂತ ಕೊಟ್ಟಾಗ ನಾಕ್ಹೆಜ್ಜಿ ಜಲ್ದಿ ಹೊಡಿ ಹೊಡಿ ಮನಿಗಿ ಬಂದು ಕೈಚೀಲ ತೆಗದು ನೋಡೋತನ ಸಮಾಧಾನ ಇಲ್ಲ. ಮೆಹೆಂದಿ ಕೊನ್ ಕಂಡಾಗೆ ಖುಷಿ.

ಮಧ್ಯಾನ್ಹ  ಓಣೆಗಿನ ಹುಡುಗೆರೆಲ್ಲ ಕೂಡಿ ಅಂಗಡಿ ರೇಖಾ ಅಕ್ಕನ ಬಲ್ಲಿ ಹೋಗಿ ಇವತ್ತು ರಾತ್ರಿ ಮೆಹೆಂದಿ ಹಚ್ಚಬೇಕು ಅಕ್ಕಾ ಅಂತ ಹೇಳಿ ಅಕಿ ಕೆಲ್ಸ ಇರ್ತಾವ ಅವ್ವಿ ಅಂದಾಗ ಇಲ್ಲ ಅಕ್ಕಾ ನಾವು 7 ,7: 30 ಬರ್ತೀವಿ ಅಂತ ಹ