Nojoto: Largest Storytelling Platform

ಹಾರುವ ಹಕ್ಕಿಯ ಕಲರವ ಚಂದ ನೀರೊಳಗಡೆ ಮೀನಿನ ಸಪ್ಪಳ ಚ

ಹಾರುವ ಹಕ್ಕಿಯ  ಕಲರವ ಚಂದ
ನೀರೊಳಗಡೆ   ಮೀನಿನ  ಸಪ್ಪಳ   ಚಂದ
ಬಾನಿನಲ್ಲಿ ಬೆಳ್ಳಿ ಮೋಡಗಳ   ನಡಿಗೆ  ಚಂದ
ಕೋಗಿಲೆ    ಹಾಡುವಾಗ   ಅದು    ಚಂದ
ಇವೆಲ್ಲಕ್ಕಿಂತ ಚಲುವೆ ನೀ  ನಕ್ಕರೆ ಬಲುಚಂದ #ಚಲುವೆ #yqjogi
ಹಾರುವ ಹಕ್ಕಿಯ  ಕಲರವ ಚಂದ
ನೀರೊಳಗಡೆ   ಮೀನಿನ  ಸಪ್ಪಳ   ಚಂದ
ಬಾನಿನಲ್ಲಿ ಬೆಳ್ಳಿ ಮೋಡಗಳ   ನಡಿಗೆ  ಚಂದ
ಕೋಗಿಲೆ    ಹಾಡುವಾಗ   ಅದು    ಚಂದ
ಇವೆಲ್ಲಕ್ಕಿಂತ ಚಲುವೆ ನೀ  ನಕ್ಕರೆ ಬಲುಚಂದ #ಚಲುವೆ #yqjogi