Nojoto: Largest Storytelling Platform

ಇಷ್ಟಾರ್ಥಗಳ ಸಿದ್ಧಿಗಾಗಿ ದೇವರಲ್ಲಿ ಮೊರೆಯಿಡುವ ನಾವುಗಳು ನ

ಇಷ್ಟಾರ್ಥಗಳ ಸಿದ್ಧಿಗಾಗಿ ದೇವರಲ್ಲಿ ಮೊರೆಯಿಡುವ ನಾವುಗಳು ನಮ್ಮೊಳಗಿರುವ ದುರಾಚಾರ ದುರ್ವರ್ತನೆಗಳನ್ನು ಕಂಡೂಕಾಣದಂತೆ ದೇವರಿಂದ ಮರೆಮಾಚಲು ಬಯಸುತ್ತೇವೆ.. 
ಆದರೆ ನಮ್ಮ ಗುಣಾವಗುಣಗಳನ್ನು ಪ್ರತಿಧ್ವನಿಸುವ ಅಂತ:ಪ್ರಜ್ಞೆಯೇ ದೇವರೆಂಬುದನ್ನು ಮರೆತ್ತಿದ್ದೇವೆ. ನಮ್ಮೊಳಗಿನ ಸರಿ-ತಪ್ಪುಗಳನ್ನು ಸದಾ ಎಚ್ಚರಿಸುವ ಅಂತ:ಪ್ರಜ್ಞೆಯನ್ನು ಗೌರವಿಸುವುದರ ಮೂಲಕ ಪೂರ್ಣಪ್ರಜ್ಞರಾಗೋಣ.
ಶುಭದಿನ. Consciousness