ಹಾಡು ಹಳೆಯದಾದರೇನು ಭಾವ ನವನವೀನ jun6 ಸದಾ ಗುನುಗುವ ಆ ಹಾಡು... Open for collab 15 #yqcollabchallenge #yqjogi #ಸಂತುಮಾತು #yqkannada #ಕನ್ನಡ ಶುಭ ಸಂಜೆ ಸ್ನೇಹಿತರೆ ಇಂದಿನ ಕೊಲಾಬ್ ಮನರಂಜನೆಯ ಆಟದಲ್ಲಿ ನಾವು ಪದೇ ಪದೇ ಗುನುಗುವ ನಮ್ಮ ಮನಸ್ಸು, ಹೃದಯ ಕದ್ದ ಆ ಸುಮಧುರ ಹಾಡಿನ ಸಾಲುಗಳನ್ನು ಬರೆಯೋಣವೇ, ಈ ಹಾಡುಗಳೇ ಹಾಗೆ ಖುಷಿಯಾದಾಗ, ಏನಾದ್ರೂ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಎರಡು ಸಾಲು ಬಂದು ಬಿಡುತ್ತದೆ, ಪೂರ್ತಿ ಹಾಡು ಬರದಿದ್ದರೂ ಬಂದದ್ದನ್ನೇ ಹೇಳ್ತಾ ಇರ್ತಿವಿ, ಕೆಲವು ಹಾಡುಗಳನ್ನು ಎಷ್ಟು ಬಾರಿ ಕೇಳಿದರೂ ಬೇಸರವೆನಿಸದು, ಮನಸ್ಸಿನ ನೋವು ನಲಿವುಗಳಲ್ಲಿ ಕೂಡ ಹಾಡುಗಳು ಭಾಗಿಯಾಗಿರುತ್ತವೆ ಅಲ್ವಾ. ಧನ್ಯವಾದಗಳು 😊🌱💐🙏 #YourQuoteAndMine Collaborating with 🌧️ಸಂತು🌱