Nojoto: Largest Storytelling Platform

ಮಾತು ಮರೆತ ಮನದೊಳಗಿನ ಭಾವ ನೀನು. ಮನದಂಗಳದಲ್ಲಿ ಬಿಡಿಸಿದ ಒ

ಮಾತು ಮರೆತ ಮನದೊಳಗಿನ ಭಾವ ನೀನು.
ಮನದಂಗಳದಲ್ಲಿ ಬಿಡಿಸಿದ ಒಲವಿನ ಚಿತ್ತಾರ ನೀನು.
ಪ್ರೇಮ ಲೋಕಕೆ ಮೆರಗು ನೀಡಿದ ಸಂಪ್ರೀತಿ ನೀನು.
ಸ್ವರರಾಗ ನುಡಿಸಿದ ಸುರಸಿಂಧು ನೀನು. #ಒಲವ_ಸಾಲು #ಭಾವನೆಗಳ_ಬಂಧ #ಬಂಧು #ಸ್ನೇಹ #ನನ್ನಬರಹ #ವಿದ್ಯಾ   #YourQuoteAndMine
Collaborating with Vidya Dayaraj🌷💖
ಮಾತು ಮರೆತ ಮನದೊಳಗಿನ ಭಾವ ನೀನು.
ಮನದಂಗಳದಲ್ಲಿ ಬಿಡಿಸಿದ ಒಲವಿನ ಚಿತ್ತಾರ ನೀನು.
ಪ್ರೇಮ ಲೋಕಕೆ ಮೆರಗು ನೀಡಿದ ಸಂಪ್ರೀತಿ ನೀನು.
ಸ್ವರರಾಗ ನುಡಿಸಿದ ಸುರಸಿಂಧು ನೀನು. #ಒಲವ_ಸಾಲು #ಭಾವನೆಗಳ_ಬಂಧ #ಬಂಧು #ಸ್ನೇಹ #ನನ್ನಬರಹ #ವಿದ್ಯಾ   #YourQuoteAndMine
Collaborating with Vidya Dayaraj🌷💖

#ಒಲವ_ಸಾಲು #ಭಾವನೆಗಳ_ಬಂಧ #ಬಂಧು #ಸ್ನೇಹ #ನನ್ನಬರಹ #ವಿದ್ಯಾ #YourQuoteAndMine Collaborating with Vidya Dayaraj🌷💖