ಕನಸು ನನಸಾಗಿಸುವೆ ನೀ ಜೊತೆಗೂಡಿದಾಗ ತೆರೆದ ಹೃದಯದರಮನೆಗೆ ಬಲಗಾಲಿಟ್ಟು ಒಳಬಂದಾಗ ಧನ್ಯತೆ ಮಾನ್ಯತೆಯಾಗಿ ಮಿಳಿತವಾಯ್ತು ಭಾವಬಂಧ ಮಿಲನದಿಂದ.... ಚಿತ್ರಕ್ಕೊಂದು ಬರಹ #ಅನಿತಾಳಸಾಲು #ಕನ್ನಡಬರಹ #yqjogi #yqjogi_kannada #yqquotes #yqkannadaquotes #yqromantic #YourQuoteAndMine Collaborating with Anitha