ಸೀರೆ ತಂದರೆ ಹೇಗೆ.. ಚಿಮ್ಮುವ ನೆರಿಗೆಗಳ ಒಡಲಲಿ ಸಿಗಿಸುವಾತ ನೀ. ಮಲ್ಲಿಗೆ ದಂಡೆಯ ಮುಡಿಗೇರಿಸುವವ ನೀ.. ಕಾಸಗಲ ಸಿಂಧೂರವ ಹುಬ್ಬುಗಳ ನಡುವೆ ಇಡುವ ನೀ.. ನಿನಗೆ ನನ್ನನ್ನೇ ಅರ್ಪಿಸುವೆ..ತನುಮನದಿ... #yqjogi#yqkannada#ಸೌಂದರ್ಯ#ಹೆಣ್ಢು#ಸೀರೆ#ನೀನು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ