Nojoto: Largest Storytelling Platform

ನಾನೊಂದು ಹೆಣ್ಣು ಅಂತರಂಗದ ತರಂಗಕೆ ತಲೆದೂಗಿ ಹಾಡಿದೆ.. ಎನ

ನಾನೊಂದು ಹೆಣ್ಣು

ಅಂತರಂಗದ ತರಂಗಕೆ
ತಲೆದೂಗಿ ಹಾಡಿದೆ.. ಎನ್ನ ಮನವು..
ಭಾವನೆಯಾ.. ಕಡಲಿಗೆ ತಂಪುಗಾಳಿ ಬೀಸಿ..
ಕಣ್ಣ ಹನಿಗಳ ಅಲೆಯಾಗಿಸಿದೆ ಮನವು.

ಆಗೀಗ ಬಂದು ಹೋಗುವ ಸ್ವಪ್ನಗಳ ಬೆನ್ನೇರಿ 
ಮನದ ಬಯಕೆಗಳು ಮತ್ತೆ ಚಿಗುರಿ
ತೀರದಾ ಬಯಕೆಗೆ ನಿರ್ಬಂಧ ಹೇರಿ
ತನ್ನಿರುವ ಮರೆಸಿ ಮುನಿಸ ತೋರಿ.

ದೀಪದಲ್ಲಿನ ಬತ್ತಿಯ ಜೀವನ
ತೈಲದಾ.. ಸತ್ವಕೆ ತಾನುರಿದು ಬೆಳಕ.. ನೀಡಿ
ತನ್ನ ಸುತ್ತಲಿನ ಕತ್ತಲೆಯ ಮರೆತು
ಏಕಾಂಗಿ ಅಲ್ಲವೇ ಪ್ರಣತಿ ತಾನು.

ಅರಿಯದಾ ಜೀವಕೆ ನಾನೊಂದು ಬೆಳಕು
ತವರ ತೊರೆದು ಮಾಂಗಲ್ಯಕೆ ತಲೆಯ ಬಾಗಿ
ನನ್ನ ನೋವ ಮರೆಯುವೆ ಅವರ ಸುಖಕಾಗಿ
ಮನತುಂಬಿ ಹೇಳುವೆ.. ನಾನೊಂದು ಹೆಣ್ಣು..

ಅನಪು
ಅರವಿಂದ್ ಎನ್ ಪಿ
9972184591

 #love #inspirationalquotes #female #motivationalquotes #kannadaquotes #alone #sad
ನಾನೊಂದು ಹೆಣ್ಣು

ಅಂತರಂಗದ ತರಂಗಕೆ
ತಲೆದೂಗಿ ಹಾಡಿದೆ.. ಎನ್ನ ಮನವು..
ಭಾವನೆಯಾ.. ಕಡಲಿಗೆ ತಂಪುಗಾಳಿ ಬೀಸಿ..
ಕಣ್ಣ ಹನಿಗಳ ಅಲೆಯಾಗಿಸಿದೆ ಮನವು.

ಆಗೀಗ ಬಂದು ಹೋಗುವ ಸ್ವಪ್ನಗಳ ಬೆನ್ನೇರಿ 
ಮನದ ಬಯಕೆಗಳು ಮತ್ತೆ ಚಿಗುರಿ
ತೀರದಾ ಬಯಕೆಗೆ ನಿರ್ಬಂಧ ಹೇರಿ
ತನ್ನಿರುವ ಮರೆಸಿ ಮುನಿಸ ತೋರಿ.

ದೀಪದಲ್ಲಿನ ಬತ್ತಿಯ ಜೀವನ
ತೈಲದಾ.. ಸತ್ವಕೆ ತಾನುರಿದು ಬೆಳಕ.. ನೀಡಿ
ತನ್ನ ಸುತ್ತಲಿನ ಕತ್ತಲೆಯ ಮರೆತು
ಏಕಾಂಗಿ ಅಲ್ಲವೇ ಪ್ರಣತಿ ತಾನು.

ಅರಿಯದಾ ಜೀವಕೆ ನಾನೊಂದು ಬೆಳಕು
ತವರ ತೊರೆದು ಮಾಂಗಲ್ಯಕೆ ತಲೆಯ ಬಾಗಿ
ನನ್ನ ನೋವ ಮರೆಯುವೆ ಅವರ ಸುಖಕಾಗಿ
ಮನತುಂಬಿ ಹೇಳುವೆ.. ನಾನೊಂದು ಹೆಣ್ಣು..

ಅನಪು
ಅರವಿಂದ್ ಎನ್ ಪಿ
9972184591

 #love #inspirationalquotes #female #motivationalquotes #kannadaquotes #alone #sad
draravindnp1675

Dr Anapu

New Creator