ಪರಿಸರ :- ಆಧುನಿಕರಣಗೊಳ್ಳುವ ಈ ದಿನದಿ ದಿನಕೆಂದು ಸೀಮಿತವಾದಂತಿದೆ ವಿಪರ್ಯಾಸವು ಆಗದಿರಲಿ ಯಾರಿಗಿಲ್ಲಿ ಪರಿಸರದ ಕಾಳಜಿಯು ಸಿಗಲಿ ಯಶಸ್ವಿಯಲ್ಲಿ ಕಾಲಕಾಲಕೆ ನೀರಿಗೆ ಬಂದಿದೆ ಬರವಂತೆ ಖರೀದಿಯದು ಕೆಲವೆಡೆ ನೀರಿಗೂ ಈಗೀಗ ಬದಲಾಗುವ ಈ ಕಾಲಘಟ್ಟದಲ್ಲಿ ಹಸಿರಿಗೆ ಬಾರದಿರಲಿ ಎಂದೂ ಹಾನಿಯು ಸಕಲಜೀವಿಗಳಿಗೆಲ್ಲಾ ನೀರು, ಹಸಿರು ಮೂಲವಿಲ್ಲಿ ಹಸಿರಿಂದ ಉಸಿರು ಸಹವೂ ಇಲ್ಲಿ ಯಾರಿಗಿಹದು ಒಲವದು ರಮ್ಯಾ ತಾಣದಲ್ಲಿ ಮಾಡದಿರಿ ಕಿಂಚಿತ್ತು ಕೆಡುಕು ಯಾರಿಲ್ಲಿ ಒಂದಷ್ಟು ನಿಮಿಷ ಕಳೆಯೋಣ ನಾವಿಲ್ಲಿ ತಂಗಾಳಿಯ ಪರಿಶುದ್ಧತೆಯ ಸವಿಯಲ್ಲಿ ಬೆಳಕು ಶುಭ್ರವಾದ ಹಾದಿಯಲ್ಲಿ ನಿಸರ್ಗದ ಹಸಿರ ತಾಣದಿ ನಾವಿಲ್ಲಿ ನಯನ ಆಚಾರ್ಯ ✍️ #ಪರಿಸರ ಉಳಿಸಿ ಬೆಳೆಸೋಣ #ಕನ್ನಡ ಕವನ#yqjogi#yqkannada