Nojoto: Largest Storytelling Platform

ಸನಿಹವಿರದಿದ್ದರು ಸಖೀ ನಿನ್ನಯ ಸಂದೇಶವಿದೆಯಲ್ಲಾ ನಾ ಖುಷಿಯಾ

ಸನಿಹವಿರದಿದ್ದರು ಸಖೀ
ನಿನ್ನಯ ಸಂದೇಶವಿದೆಯಲ್ಲಾ
ನಾ ಖುಷಿಯಾಗಿರಲು

ದೂರವಿದ್ದರೇನು 
ದಿನ ರಾತ್ರಿ ಕನಸಲ್ಲೇ 
ನೀ ಬರುವೆಯಲ್ಲ

ಸಾವಿರ ಸಂದೇಶ ಕಳುಹಿಸಿದರು
ಮುಗಿಯುವುದಿಲ್ಲ ನಮ್ಮಿಬ್ಬರ
ಸಂಭಾಷಣೆ

ಮೈಲಿಗಳು ನೂರಾರು
ನಮ್ಮ ಪ್ರೀತಿಗಿಲ್ಲ ತಕರಾರು
ನಿನ್ನ ಪ್ರೀತಿಗೆ ನಾನೆಂದು ಮರುಳು🆚 ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁

#ಸಂದೇಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi