Nojoto: Largest Storytelling Platform

ಬಾನಲಿ ಹಾರಿದೆ ಹಕ್ಕಿಗಳು ಹಾರುತ ಹಾರುತ ದೂರವ ಸಾಗುತ ಮಾಮರದ

ಬಾನಲಿ ಹಾರಿದೆ ಹಕ್ಕಿಗಳು
ಹಾರುತ ಹಾರುತ ದೂರವ ಸಾಗುತ
ಮಾಮರದಡಿಯಲಿ
ಹಾರಿ ಕುಳಿತು 
ಹಾಡಿದೆ ಕೋಕಿಲ ಕೋಗಿಲೆಗಳು 
ಪ್ರೀತಿಯ ರಸವನು ಬೀರುತ
ಹೇಳಿದೆ ಜೀವನದ ನೈಜ
ಸಂಗತಿಯನು

©Mahi
  Free birds
mahi4151659246313

Mahi

New Creator

Free birds #Quotes

57 Views