Nojoto: Largest Storytelling Platform

ಕದ್ದು ನೋಡದಿರು ರಾತ್ರಿಯಲಿ ನಿದ್ದೆಯ ಮಾಡಲು ಬಿಡು ನಿನ್

ಕದ್ದು ನೋಡದಿರು 
ರಾತ್ರಿಯಲಿ 
ನಿದ್ದೆಯ ಮಾಡಲು ಬಿಡು 
ನಿನ್ನದೆ ಕನಸುಗಳೇ 
ಬಿಟ್ಟು ಹೋಗಲು ಬಿಡದೆ 
ನೀ ಕೊಡದಿರೆ ಮುತ್ತಿನ 
ಹಾರವ ಕೊರಳಿಗೆ 
ಬಿಗಿದಪ್ಪಿದರೆ ನಡುವ 
ನಡುವೆ ಕೈ ಜಾರಿತೆನ್ನ 
ಹೃದಯ ನಿನಗಾಗಿ 
ಮಿಡಿಯುವುದಾ 
ತಡೆಯಲಾರದೆ 
ಹೋದೆನಾ 
ಕಚಗುಳಿಯಿಡುತಿರುವೆ 
ಮನಸ್ಸಿನಲ್ಲಿ 
ಪ್ರೀತಿಯಲಿ ಸಂಕೋಚ 
ಇರುವುದು 
ನಿನ್ನಿಂದಾ ದೂರ ಹೋಗಲು 
ಆಗದೆಂಬ ಮಾತು ಹೇಳಲಾರದೆ 
ಹೋದೆನಿಲ್ಲಿ...... #nagthoughts   #YourQuoteAndMine
Collaborating with ನಾಗೇಶ್ ಜಿ.🕵
ಕದ್ದು ನೋಡದಿರು 
ರಾತ್ರಿಯಲಿ 
ನಿದ್ದೆಯ ಮಾಡಲು ಬಿಡು 
ನಿನ್ನದೆ ಕನಸುಗಳೇ 
ಬಿಟ್ಟು ಹೋಗಲು ಬಿಡದೆ 
ನೀ ಕೊಡದಿರೆ ಮುತ್ತಿನ 
ಹಾರವ ಕೊರಳಿಗೆ 
ಬಿಗಿದಪ್ಪಿದರೆ ನಡುವ 
ನಡುವೆ ಕೈ ಜಾರಿತೆನ್ನ 
ಹೃದಯ ನಿನಗಾಗಿ 
ಮಿಡಿಯುವುದಾ 
ತಡೆಯಲಾರದೆ 
ಹೋದೆನಾ 
ಕಚಗುಳಿಯಿಡುತಿರುವೆ 
ಮನಸ್ಸಿನಲ್ಲಿ 
ಪ್ರೀತಿಯಲಿ ಸಂಕೋಚ 
ಇರುವುದು 
ನಿನ್ನಿಂದಾ ದೂರ ಹೋಗಲು 
ಆಗದೆಂಬ ಮಾತು ಹೇಳಲಾರದೆ 
ಹೋದೆನಿಲ್ಲಿ...... #nagthoughts   #YourQuoteAndMine
Collaborating with ನಾಗೇಶ್ ಜಿ.🕵