ಪ್ರತಿ ಮನಸ್ಸಿನ ಮುಕ್ತಿಗಾಗಿ, ಪ್ರತಿ ಕನಸಿನ ಸ್ಫೂರ್ತಿಗಾಗಿ, ಲೋಕದ ಮುಂದೊಂದು ದೊಡ್ಡ ಶಕ್ತಿಯೊಂದು ಜನ್ಮತಾಳಿತು, ಹೊಸಬೆಳಕಿನ ಭಾವದಾವರಣದಲ್ಲಿ ಅಂತಃಕರಣದಿಂದೆತ್ತಿ ಎದೆಗವಚಿಕೊಂಡು ಸೃಷ್ಟಿಯಾದ ವಿಧಾತನ ಆ ಪುಟ್ಟ ಜೀವವೆ ಈ ಪ್ರೀತಿಯೆಂಬ ಕೂಸು. ಹೇಗೆಂದು ಬರೆಯಿರಿ. #ಪ್ರೀತಿಹುಟ್ಟಿದ್ದು #yqjogi #yqkannada #collab #collabwithjogi #YourQuoteAndMine #ಮೈಸೂರುwords Collaborating with YourQuote Jogi