ನೆರೆಹೊರೆಯವರು ಬಂದು ಅವರಿಬ್ಬರಿಗೂ ಸಮಾಧಾನ ಮಾಡಿ, ಈಗ ಮಲಗಿ ನಾಳೆ ಬೆಳಗ್ಗೆ ತೀರ್ಮಾನ ಮಾಡೋಣ ಅಂತ ಬುದ್ಧಿ ಹೇಳಿ ಅವರಿಬ್ಬರನ್ನು ಕೊಠಡಿಯಲ್ಲಿ ಬಂಧಿ ಮಾಡಿ ಹೋದರು. ಬೆಳಗ್ಗೆ ನ್ಯಾಯ ಮಾಡಲು ಪಕ್ಕದೋರು ಬಂದಾಗ ಏನೂ ನಡೆದೇ ಇಲ್ಲ ಅನ್ನೋ ಹಾಗೆ ನಟಿಸಿ ಬಂದವರಿಗೆ ತಿಂಡಿ ಕಾಪಿ ಉಪಚಾರ ಮಾಡಿ ಕಳುಹಿಸಿದರು. "ಗಂಡ ಹೆಂಡಿರ ಜಗಳ ಉಂಡು ಮಲಗೋತನಕ ಸಮಾಧಾನ ಮಾಡಲು ಹೋದವರು ತಿಂಡಿ ತಿನ್ನುವ ತನಕ" ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಸಂಬಂಧ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi